ಕಾರ್ಕಳ : ಮನೆಗೆ ನುಗ್ಗಿ ೨ ಲಕ್ಷ ರೂ. ಕಳವುಗೈದಿರುವ ಘಟನೆ ಸಾಣೂರು ಗ್ರಾಮದಲ್ಲಿ ಜನವರಿ ೧ ರಂದು ನಡೆದಿದೆ.
ಮೊಹಮ್ಮದ್ ಪೈರೋಜ್ ಎಂಬವರ ಮನೆಯಲ್ಲಿ ಕಳವು ಪ್ರಕರಣ ನಡೆದಿದೆ.
Advertisement. Scroll to continue reading.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಹೆಂಚನ್ನು ತೆಗೆದು ಒಳ ಪ್ರವೇಶಿಸಿದ ಕಳ್ಳರು ಗೋಡ್ರೆಜ್‌ನಲ್ಲಿ ಇಟ್ಟಿದ್ದ ೨ ಲಕ್ಷ ರೂಪಾಯಿಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.