Connect with us

Hi, what are you looking for?

Diksoochi News

ಕರಾವಳಿ

ಅಮಾಸೆಬೈಲು: ರಿಕ್ಷಾ ಚಾಲಕ ನಾಪತ್ತೆ

0

ಅಮಾಸೆಬೈಲು : ಮಚ್ಚಟ್ಟು ಗ್ರಾಮದ ಶ್ರೀಮತಿ ಇವರ  ಗಂಡ ಸುಬ್ರಮಣ್ಯ (30) ನೇ ರಿಕ್ಷಾ ಹೊಂದಿದ್ದು, ಅಮಾಸೆಬೈಲು ಪೇಟೆಯಲ್ಲಿ ರಿಕ್ಷಾ ಚಾಲನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

15/01/2024 ರಂದು ಬೆಳಿಗ್ಗೆ 9 ಗಂಟೆಗೆ ನನಗೆ ಮಾರಣಕಟ್ಟೆ ಗೆ ಬಾಡಿಗೆ ಇದೆ ಎಂದು ತಿಳಿಸಿ ನಾನು ಮಾರಣ ಕಟ್ಟೆಗೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋದವರು ಸಂಜೆಯಾದರೂ ಮನೆಗೆ ಬಂದಿಲ್ಲ. ಪೋನ್‌ ಮಾಡಿದಾಗ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ ಎನ್ನಲಾಗಿದೆ.

ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!