ಉಡುಪಿ : ಡಾಕಾ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೊ ಮೋಹನ್ ಅವರಿಗೆ ಫೋಟೋಗ್ರಫಿ ಸೊಸೈಟಿ ಆಫ್ ಅಮೆರಿಕಾದ ಪ್ರತಿಷ್ಠಿತ ಸ್ವರ್ಣ ಪದಕ ಲಭಿಸಿದೆ. ಅಸ್ಟ್ರೋ ಮೋಹನ್ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿರುವ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ತಂಗಿರುವ ಮೀನುಗಾರಿಕಾ ದೋಣಿಗಳ ವಿಹಂಗಮಯ ಚಿತ್ರಕ್ಕೆ ಈ ಪ್ರಶಸ್ತಿ ಲಭಿಸಿದೆ.

ಇದೇ ಸರಣಿಯಲ್ಲಿ ಕರಾವಳಿ ಕಂಬಳವನ್ನು ಪ್ರತಿನಿಧಿಸುವ ಚಿತ್ರವೂ ಸ್ವೀಕೃತಿಯಾಗಿದೆ.

ಹಿರಿಯ ಪತ್ರಿಕಾ ಛಾಯಾಗ್ರಾಹಕರಾಗಿರುವ ಅಸ್ಟ್ರೋ ಮೋಹನ್ ಈಗಾಗಲೆ ತಮ್ಮ ಅದ್ಭುತ ಫೋಟೋಗ್ರಫಿಗಳಿಗೆ ಹಲವಾರು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ.

In this article:astro moghan, awards, daka international photography competetion, Diksoochinews, diksoochitv, photography, photography society of america, Udupi
Click to comment

































