ದಿನಾಂಕ : ೦೧-೦೫-೨೪, ವಾರ : ಬುಧವಾರ, ತಿಥಿ: ನವಮಿ, ನಕ್ಷತ್ರ: ಶ್ರವಣ
ಕೌಟುಂಬಿಕ ಸಮಸ್ಯೆಗಳು ಎದುರಾಗಲಿವೆ. ವ್ಯಾಪಾರದ ವಿಚಾರದಲ್ಲಿ ತಟಸ್ಥರಾಗಿರಿ. ಅತೀ ಬುದ್ಧಿವಂತಿಕೆ ಬೇಡ. ಕೆಲಸದತ್ತ ಗಮನ ಇರಲಿ. ರಾಮನ ನೆನೆಯಿರಿ.
ಅಧಿಕ ಕೆಲಸದೊತ್ತಡ. ಕೌಟುಂಬಿಕ ಜೀವನ ಉತ್ತಮವಾಗಿರಲಿದೆ. ಹಣಕಾಸು ಸ್ಥಿತಿ ಸುಧಾರಿಸಲಿದೆ. ಸಾಲ ಮರುಪಾವತಿ ಆಗಲಿದೆ.

ಉದ್ಯೋಗಿಗಳಿಗೆ ಶುಭ ಸುದ್ದಿ ಸಿಗಲಿದೆ. ವ್ಯಾಪಾರಿಗಳಿಗೆ ಉತ್ತಮವಾಗಿರಲಿದೆ. ಅಧಿಕ ಖರ್ಚು ತಲೆದೋರಲಿದೆ. ಉತ್ತಮ ಆರೋಗ್ಯ. ಶಿವನ ಆರಾಧಿಸಿ.
ಸಾಲ ಪಡೆಯುವುದು ನೀಡುವುದು ಬೇಡ. ಮೇಲಾಧಿಕಾರಿಗಳಿಂದ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ. ಉತ್ತಮ ಆದಾಯವಿರಲಿದೆ. ನಾಗಾರಾಧನೆ ಮಾಡಿ.
ವಿದೇಶ ಪ್ರಯಾಣ ಯೋಗ ಇರಲಿದೆ. ಕೌಟುಂಬಿಕ ನೆಮ್ಮದಿ. ಅಂದುಕೊಂಡ ಕೆಲಸ ಸಿದ್ಧಿ. ಉತ್ತಮ ಆರೋಗ್ಯ. ವಿಷ್ಣುವನ್ನು ನೆನೆಯಿರಿ.
ಸಾಲ ಪಡೆಯುವುದು ನೀಡುವುದು ಬೇಡ. ಹಿಂದಿನಿಂದ ಪಿತೂರಿ ಮಾಡುವವರ ಬಗ್ಗೆ ಎಚ್ಚರ ವಹಿಸಿ. ಆಹಾರ ಕ್ರಮದಲ್ಲಿ ಎಚ್ಚರ ಅಗತ್ಯ. ರಾಮನ ನೆನೆಯಿರಿ.

ಕೆಲಸದಲ್ಲಿ ಉತ್ತಮ ಬೆಳವಣಿಗೆ. ವ್ಯಾಪಾರಿಗಳಿಗೆ ಅಧಿಕ ಲಾಭ. ಉತ್ತಮ ಆರೋಗ್ಯ. ಖರ್ಚು ಹತೋಟಿಯಲ್ಲಿಡಿ. ಮಂಜುನಾಥನ ನೆನೆಯಿರಿ.
ಬೇರೆಯವರೊಂದಿಗೆ ಕಟುವಾಗಿ ವರ್ತಿಸಬೇಡಿ. ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರ ವಹಿಸಿ. ಸಮಯಕ್ಜೆ ಸರಿಯಾಗಿ ಕೆಲಸ ಮುಗಿಸಿ. ಶಿವನ ಆರಾಧಿಸಿ.
ನಿರುದ್ಯೋಗಿಗಳಿಗೆ ಉದ್ಯೋಗ ಯೋಗ. ಹಣಕಾಸು ಸ್ಥಿತಿ ಉತ್ತಮ. ಖರ್ಚು ಕಡಿಮೆ ಮಾಡಿ. ಉದ್ಯಮಿಗಳಿಗೆ ಲಾಭ. ಶನೈಶ್ಚರನ ನೆನೆಯಿರಿ.
ವ್ಯಾಪಾರಿಗಳಿಗೆ ತೊಂದರೆ. ಕೆಲಸದ ವಿಚಾರದಲ್ಲಿ ಎಚ್ಚರ ವಹಿಸುವುದು ಉತ್ತಮ. ಆರ್ಥಿಕ ದೃಷ್ಟಿಯಿಂದ ಈ ದಿನ ಉತ್ತಮ. ಗಣಪನ ನೆನೆಯಿರಿ.

ಆರೋಗ್ಯದತ್ತ ಗಮನವಿರಲಿ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಭಂಗ. ಅತಿಯಾದ ಚಿಂತೆ ಬಿಟ್ಟರೆ ಉತ್ತಮ. ಗುರುವ ನೆನೆಯಿರಿ.
ಅನಿರೀಕ್ಷಿತ ಲಾಭ. ಹೊಸ ಕೆಲಸ ಆರಂಭಿಸಲು ಉತ್ತಮ ದಿನ. ಕೌಟುಂಬಿಕ ಜೀವನದಲ್ಲಿ ಒತ್ತಡ ಇರಲಿದೆ. ರಾಯರ ಆರಾಧಿಸಿ.
