ಉಡುಪಿ: ಗಾಂಧಿಯನ್ ಸೆಂಟರ್ ಫಾರ್ ಫಿಲೋಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್), ಸಂಸ್ಕೃತಿ ಸಿರಿ ಟ್ರಸ್ಟ್ ಹಿರಿಯಡಕ ಸಹಯೋಗದಲ್ಲಿ ಮೇ 18ರಂದು ಉಡುಪಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಎಂಬ ಬಗ್ಗೆ ವಿಚಾರ ಸಂಕಿರಣ ಆಯೋಜಿಸಿದೆ.
ಕಾರ್ಯಕ್ರಮ ಮಾಹೆ ಮಣಿಪಾಲದ ಜಿಸಿಪಿಎಎಸ್ನ ಸರ್ವೋದಯ ಹಾಲ್ನಲ್ಲಿ ಬೆಳಗ್ಗೆ 10.30ರಿಂದ ನಡೆಯಲಿದೆ.
Advertisement. Scroll to continue reading.

ವಿಚಾರ ಸಂಕಿರಣವನ್ನು ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಉದ್ಘಾಟಿಸುವರು. ಲೇಖಕ ಮುರಳೀಧರ ಉಪಾಧ್ಯ ಹಿರಿಯಡ್ಕ, ಜಲ ತಜ್ಞ ಡಾ. ಉದಯ ಶಂಕರ್, ಎಂಆರ್ಪಿಎಲ್ ಪ್ರಧಾನ ವ್ಯವಸ್ಥಾಪಕ ಬದ್ದಿ ಮುರಳಿಕೃಷ್ಣ, ಲೇಖಕ ರಾಜಾರಾಮ್ ತಲ್ಲೂರು ವಿಷಯ ಮಂಡನೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
In this article:Diksoochi news, mahe, Manipal institution, seminar, udupi dc, water crisis, ಉಡುಪಿ, ನೀರಿನ ಸಮಸ್ಯೆ
Click to comment

































