Connect with us

Hi, what are you looking for?

Diksoochi News

ಕರಾವಳಿ

ಕಂಬಳದ ಓಟ ನಿಲ್ಲಿಸಿ ಮರೆಯಾದ ಅಪ್ಪು – ತೋನ್ಸೆ

0

ಕಾರ್ಕಳ : ಬೇಲಾಡಿ ಬಾವ ಹಟ್ಟಿಗೆ ಬೆಂಕಿ ಬಿದ್ದು ಕಂಬಳದ ಕೋಣಗಳು ಮೃ*ತಪಟ್ಟಿವೆ. ಕಾರ್ಕಳದ ಕಾಂತಾವರ ಗ್ರಾಮದ ಬೇಲಾಡಿಯಲ್ಲಿ ಘಟನೆ ನಡೆದಿದೆ.

ಬೇಲಾಡಿಬಾವ ಅಶೋಕ್ ಶೆಟ್ಟಿಯವರ ಅಪ್ಪು ಮತ್ತು ತೋನ್ಸೆ ಸಾ*ವಿಗೀಡಾದ ಕೋಣಗಳು. ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಹಟ್ಟಿಗೆ ಬೆಂ*ಕಿ ತಗುಲಿದೆ ಎನ್ನಲಾಗಿದೆ.

ಕಂಬಳದಲ್ಲಿ ಕನಹಲಗೆಯಲ್ಲಿ ಚಾಂಪಿಯನ್ ಪಡೆದಿದ್ದ ಕೋಣಗಳ ಅಗಲಿ*ಕೆ ಕಂಬಳಾಭಿಮಾನಿಗಳು ದುಃಖತಪ್ತರಾಗುವಂತೆ ಮಾಡಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!