Connect with us

Hi, what are you looking for?

Diksoochi News

Uncategorized

ಕುಂದಾಪುರ : ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರಿಗೆ ಕೊರೋನಾ ದೃಢ; ಫೇಸ್ ಬುಕ್ ನಲ್ಲಿ ವಿಕೃತ ಕಮೆಂಟ್ ಮಾಡಿದ ಯುವಕನ ವಿರುದ್ಧ ದೂರು

0

ಕುಂದಾಪುರ : ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರಿಗೆ ಕೋರೋನಾ ಫಾಸಿಟಿವ್ ವಿಚಾರವಾಗಿ ಪೇಸ್ ಬುಕ್‌ ಪೋಸ್ಟ್ ಒಂದರಲ್ಲಿ ವಿಕೃತವಾಗಿ ಕಮೆಂಟ್ ಮಾಡಿದ ಜಪ್ತಿ ಗ್ರಾಮದ ನಿವಾಸಿ ಅಭಿಷೇಕ್ ಮೊಗವೀರ ವಿರುದ್ದ ಕಂಡ್ಲೂರು ಪೋಲೀಸ್ ಠಾಣೆ ಯಲ್ಲಿ ದೂರು ನೀಡಲಾಯಿತು.

ಈ ಸಂದರ್ಭ ನಿಕಟಪೂರ್ವ ಮಂಡಲ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಕಾಡೂರು, ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು, ಪುರಸಭಾ ಸದಸ್ಯ ಸಂತೋಷ್ , ಕೇ ಟಿ ಸತೀಶ್ ಶೆಟ್ಟಿ, ರೈತ ಮೋರ್ಚಾ ಅಧ್ಯಕ್ಷ ಸುನಿಲ್‌ ಶೆಟ್ಟಿ ಹೇರಿಕುದ್ರು, ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಉಳ್ತೂರು, ಪ್ರವೀಣ್ ಶೆಟ್ಟಿ ಕಡ್ಕೆ ,ನಗರ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ರಾಜೇಶ್ ಖಡ್ಗಿಮನೆ,ಸಚಿನ್ ಶೆಟ್ಟಿ ವಕ್ವಾಡಿ ಉಪಸ್ಥಿತರಿದ್ದರು.

ವರದಿ : ದಿನೇಶ್ ರಾಯಪ್ಪನಮಠ

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!