ಕುಂದಾಪುರ : ಪಡುಕೋಣೆಯ ಉದ್ಯಮಿ ಪ್ರಭು ಆರ್ಥರ್ ಪಿರೇರಾ (53) ಎ. 25 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಾಡಾ ಗುಡ್ಡೆಯಂಗಡಿಯಲ್ಲಿ ಲೇಟೆಸ್ಟ್ ಸಾಫ್ಟ್ ಡ್ರಿಂಕ್ಸ್ ಉದ್ಯಮವನ್ನು ಹೊಂದಿದ್ದ ಅವರು ಪರಿಸರದಲ್ಲಿ ಜನಾನುರಾಗಿಯಾಗಿದ್ದರು.
ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಭು ಕೆನಡಿ ಪಿರೇರಾ ಅವರ ಸಹೋದರರಾಗಿದ್ದ ಅವರಿಗೆ ತಂದೆ, ತಾಯಿ, ಮೂವರು ಸಹೋದರರು, ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಇಗರ್ಜಿಯಲ್ಲಿ ಮೃತರ ಅಂತ್ಯವಿಧಿಯನ್ನು ನೆರವೇರಿಸಲಾಗಿದೆ.
Advertisement. Scroll to continue reading.