ನವದೆಹಲಿ : ಅಂತಾರಾಷ್ಟ್ರೀಯ ವಿಮಾನ ಹಾರಾಟದ ನಿಷೇಧವನ್ನು ಮೇ 31ರ ವರೆಗೆ ವಿಸ್ತರಿಸಿರುವುದಾಗಿ ನಾಗರೀಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.
ದೇಶದಲ್ಲಿ ಕೊರೋನ ಸೋಂಕು ಹೆಚ್ಚಾಗಿದ್ದು, ಹೀಗಾಗಿಯೇ ಅಂತಾರಾಷ್ಟ್ರೀಯ ವಿಮಾನಯಾನದ ನಿರ್ಬಮಧವನ್ನು ವಿಸ್ತರಿಸಲಾಗಿದೆ.
ಈ ನಿಯಮ ನಿರ್ಬಂಧ ಸರಕು ಸಾಗಾಣೆಕೆ ಅನ್ವಯಿಸುವುದಿಲ್ಲ. ಬದಲಾಗಿ ಪ್ರಯಾಣಿಕರನ್ನು ಹೊತ್ತ ವಿಮಾನ ಮಾತ್ರ ಹಾರಾಟ ನಡೆಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.