ಜಿ.ವಿ.ಭಟ್, ನಡುಭಾಗ
೧೦-೫-೨೦೨೧, ಸೋಮವಾರ, ಅಶ್ವಿನಿ, ಚತುರ್ದಶಿ

ನಿಮ್ಮವರೆಂದು ಕೊಂಡವರೇ ಮೋಸ ಬಗೆಯುವ ಸಾಧ್ಯತೆ. ಎಚ್ಚರಿಕೆಯಿಂದ ಇರುವುದು ಉತ್ತಮ. ಶನಿ ದೇವನ ನೆನೆಯಿರಿ.

ಕುಟುಂಬದೊಂದಿಗೆ ಕಾಲ ಕಳೆಯಿರಿ. ನೆಮ್ಮದಿ ಸಿಗಲಿದೆ. ದೇವಿಯ ಆರಾಧಿಸಿ.


ಯಾರು ಏನೇ ಅಂದರೂ ಸುಮ್ಮನೆ ಇದ್ದು ಬಿಡಿ. ನಿಮ್ಮ ಕೆಲಸ ಕಾರ್ಯದತ್ತ ಗಮನ ಹರಿಸಿ. ವಿಷ್ಣು ಸಹಸ್ರನಾಮ ಪಠಿಸಿ.

ಹಣಕಾಸಿನ ವಿಚಾರದಲ್ಲಿ ಎಚ್ಚರ. ಖರ್ಚು ಕಡಿಮೆ ಮಾಡಿ. ಲಕ್ಷ್ಮಿಯ ಭಜಿಸಿ.

ಹಣಕಾಸಿನ ಕೊರತೆ ಕಾಡಲಿದೆ. ಕಾರ್ಯ ವಿಘ್ನ. ಶನೈಶ್ಚರನ ನೆನೆಯಿರಿ.

ಅನಾವಶ್ಯಕ ಚಿಂತೆ. ಖಿನ್ನರಾಗುವಿರಿ. ಮೊಂಡುತನ ಬಿಡಿ. ಶಿವನ ಆರಾಧಿಸಿ.


ಕೆಲಸ ಕಾರ್ಯದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನಿಡಿ. ಸಮಾಧಾನ ಚಿತ್ತರಾಗಿರಿ. ಗುರುವ ಆರಾಧಿಸಿ.

ಕೆಲಸ ಕಾರ್ಯದಲ್ಲಿ ಹಿನ್ನೆಡೆ ಕಾಣುವಿರಿ. ಶ್ರದ್ಧೆ ವಹಿಸಿ. ನಾಗಾರಾಧನೆ ಮಾಡಿ.

ಆಲಸ್ಯ ಬಿಡುವುದು ಉತ್ತಮ. ಇಲ್ಲವಾದಲ್ಲಿ ಕಷ್ಟ-ನಷ್ಟ ಅನುಭವಿಸುವಿರಿ. ಹನುಮನ ನೆನೆಯಿರಿ.

ಮನಸ್ಸು ಚಂಚಲವಾಗುವುದು. ಮನಸ್ಸನ್ನು ಹತೋಟಿಯಲ್ಲಿಡುವುದು ಉತ್ತಮ. ದುರಾಲೋಚನೆ ಬೇಡ. ಶಿವನ ಆರಾಧಿಸಿ.


ಸ್ನೇಹಿತರ ಆಗಮನ ಖುಷಿ ತಂದೀತು. ಸಂತಸದಿ ಸಮಯ ಕಳೆಯುವಿರಿ. ದೇವಿಯ ನೆನೆಯಿರಿ.

ಶ್ರಮ ವಹಿಸಿದರೆ ಕೆಲಸದಲ್ಲಿ ಮುನ್ನಡೆ. ಲಾಭ ದೊರೆಯಲಿದೆ. ಗುರುವನ್ನು ಆರಾಧಿಸಿ.

