ಜಿ.ವಿ.ಭಟ್, ನಡುಭಾಗ
೪-೬-೨೧, ಶುಕ್ರವಾರ, ದಶಮಿ

ಉದ್ದಿಮೆಯಲ್ಲಿ ಲಾಭ. ಸಂತಸ ಅನುಭವಿಸುವಿರಿ. ವೆಂಕಟೇಶನ ನೆನೆಯಿರಿ.

ಅನಾರೋಗ್ಯ. ಎಚ್ಚರಿಕೆ ವಹಿಸಿ. ಧನ್ವಂತರಿ ಜಪಿಸಿ.

ಹಣ ನೀರಿನಂತೆ ಖರ್ಚು. ಅನಾವಶ್ಯಕ ಖರ್ಚು ಬೇಡ. ಲಕ್ಷ್ಮೀದೇವಿ ನೆನೆಯಿರಿ.

ದಾಂಪತ್ಯ ಕಲಹ. ಕಿರಿ ಕಿರಿ ಅನುಭವಿಸುವಿರಿ. ನಾರಾಯಣನ ಪೂಜಿಸಿ.

ಹೊಸ ಕೆಲಸಕ್ಕೆ ಅವಕಾಶ. ಚಿಂತೆ ಬಿಡಿ. ಶಿವಾರಾಧನೆ ಮಾಡಿ.

ಸ್ನೇಹಿತರಿಂದ ಸಹಾಯ. ಕಾರ್ಯ ಸಿದ್ಧಿ. ದೇವಿಯ ನೆನೆಯಿರಿ.

ಹೆಂಡತಿ, ಮಕ್ಕಳೊಂದಿಗೆ ಕಾಲ ಕಳೆಯುವ ದಿನ. ಸಂತಸ ಪಡುವಿರಿ. ನಾಗಾರಾಧನೆ ಮಾಡಿ.

ನಿಮ್ಮ ಧೈರ್ಯವೇ ನಿಮಗೆ ಸ್ಪೂರ್ತಿ. ಮುಂದಡಿ ಇಡಿ. ದೇವಿಗೆ ದೀಪ ಬೆಳಗಿ.

ಧೃಡತೆಯಿಂದ ಹೆಜ್ಜೆ ಇಡಿ. ಕಾರ್ಯ ಸಿದ್ಧಿಸಲಿದೆ. ಶನಿದೇವನ ಸ್ತುತಿಸಿ.

ಹೊಸ ಚೈತನ್ಯ. ಉಲ್ಲಾಸದ ದಿನ. ರುದ್ರಾಭಿಷೇಕ ಮಾಡಿ.

ನಿದ್ರಾಹೀನತೆ. ಆಯಾಸ ಪಡುವಿರಿ. ಗಣೇಶನ ನೆನೆಯಿರಿ.

ಉದ್ಯೋಗ ಕಿರಿಕಿರಿ. ಮಾನಸಿಕ ನೆಮ್ಮದಿ ಭಂಗ.


































