ಕಾಪು: ಘನತ್ಯಾಜ್ಯವನ್ನು ಸಾಗಿಸುತ್ತಿದ್ದ ಟಿಪ್ಪರ್ ಮಗುಚಿ ಬಿದ್ದ ಘಟನೆ ಎಲ್ಲೂರು ಗ್ರಾಮ ಪಂಚಾಯತಿಯ ವ್ಯಾಪ್ತಿಯ ಉಳ್ಳೂರು ಗುರುಗುಂಡಿ ಎಂಬಲ್ಲಿ ಸಂಭವಿಸಿದೆ.
ಕಾಪು ಪುರಸಭೆಯ ಘನತ್ಯಾಜ್ಯವನ್ನು ಎಲ್ಲೂರಿಗೆ ಸ್ಥಳಾಂತರಿಸುತ್ತಿದ್ದು, ಟಿಪ್ಪರ್ ಮೂಲಕ ಸಾಗಿಸಲಾಗುತ್ತಿವೆ. ಈ ಸಂದರ್ಭ ಉಳ್ಳೂರು ಗುರುಗುಂಡಿಯ ಕಿರಿದಾದ ರಸ್ತೆಯಲ್ಲಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಘಟನೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ.
Advertisement. Scroll to continue reading.