ಜಿ.ವಿ.ಭಟ್, ನಡುಭಾಗ
೧೦-೬-೨೧, ಗುರುವಾರ, ಅಮಾವಾಸ್ಯೆ

ಆತ್ಮೀಯರೊಬ್ಬರಿಂದ ಮೋಸವಾದೀತು. ಎಚ್ಚರಿಕೆಯಿಂದ ಇರಿ. ಶಿವಾರಾಧನೆ ಮಾಡಿ.

ಭೂಮಿಯಿಂದ ಲಾಭ. ಸಂತಸ. ಗುರುಜಪ ಮಾಡಿ.

ನೀರಿನ ಸಂಬಂಧ ಅಪಾಯ. ಎಚ್ಚರಿಕೆ ಅಗತ್ಯ. ಹುನುಮನ ನೆನೆಯಿರಿ.

ವಿವಾಹ ಯೋಗ. ಮನೆಯಲ್ಲಿ ಸಂತಸದ ವಾತಾವರಣ. ನಾರಾಯಣನ ನೆನೆಯಿರಿ.

ರಾಜಕೀಯ ಕ್ಷೇತ್ರದಲ್ಲಿ ಜಯ. ನೆಮ್ಮದಿ ಪ್ರಾಪ್ತಿ. ಸುಬ್ರಹ್ಮಣ್ಯನ ನೆನೆಯಿರಿ.

ಸಂತಾನಹೀನರಿಗೆ ಸಂತಾನ. ಮಾನಸಿಕ ನೆಮ್ಮದಿ. ಗುರುಪೂಜೆ ಮಾಡಿ.

ವಾಹನ ಖರೀದಿ. ಸಂತಸ ಪಡುವಿರಿ. ವಿಷ್ಣುವಿನ ಜಪ ಮಾಡಿ.

ಸ್ವಂತ ಉದ್ಯೋಗದಿಂದ ಲಾಭ. ಶ್ರಮ ವಹಿಸಿ. ರಾಮನ ನೆನೆಯಿರಿ.

ಅನಾರೋಗ್ಯ.ಆರೋಗ್ಯದತ್ತ ಕಾಳಜಿ ವಹಿಸಿ. ಧನ್ವಂತರಿ ಜಪಿಸಿ.

ನೀರಿನ ಕೆಲಸದಿಂದ ನಷ್ಟ. ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ದೇವಿಕವಚ ಓದಿ.

ಹೊಸ ಉದ್ಯೋಗ ಆರಂಭಿಸಿ. ಇದು ಸಕಾಲ. ದುರ್ಗೆಯ ನೆನೆಯಿರಿ.

ಅಗ್ನಿ ಅನಾಹುತ ಸಂಭವ. ಎಚ್ಚರಿಕೆ ಅತೀ ಅಗತ್ಯ. ಗೋಪೂಜೆ ಮಾಡಿ.


































