ಜಿ.ವಿ.ಭಟ್, ನಡುಭಾಗ
೧೧-೬-೨೧, ಶುಕ್ರವಾರ, ಪಾಡ್ಯ

ಕಳ್ಳಕಾಕರ ಭಯ. ಬೆಲೆ ಬಾಳುವ ವಸ್ತುಗಳ ಕುರಿತು ನಿಗಾ ವಹಿಸಿ. ನಾಗಾರಾಧನೆ ಮಾಡಿ.

ಸ್ಥಾನ ಬದಲಾವಣೆ. ಚಿಂತೆ ಬೇಡ. ಅಶ್ವತ್ಥ ಪ್ರದಕ್ಷಿಣೆ ಮಾಡಿ.

ಕಾಲು, ಕೈ ಪೆಟ್ಟಾಗುವ ಸಂದರ್ಭ ಬಂದೀತು. ಎಚ್ಚರಿಕೆ ವಹಿಸಿ. ಗುರು ಪೂಜೆ ಮಾಡಿ.

ವಿಶ್ರಾಂತಿ ಸಮಯ. ಕೆಲಸದೊತ್ತಡ ಕಡಿಮೆ ಮಾಡಿಕೊಳ್ಳಿ. ಗೋಪೂಜೆ ಮಾಡಿ.

ವಸತಿಗೃಹ ಉದ್ಯೋಗದಿಂದ ಲಾಭ. ಅನಾವಶ್ಯಕ ಚಿಂತೆ ಬಿಡಿ. ಗೋಗ್ರಾಸ ನೀಡಿ.

ವಿದ್ಯಾರ್ಥಿಗಳಿಗೆ ಫಲಿತಾಂಶ ಉತ್ತಮ. ಚಿಂತೆ. ಸರಸ್ವತಿ ದೇವಿಯ ನೆನೆಯಿರಿ

ಉದ್ಯೋಗದಲ್ಲಿ ನಿಮ್ಮದೇ ಜವಾಬ್ದಾರಿ. ಕೆಲಸದೊತ್ತಡ. ರಾಮಾಯಣ ಓದಿ.

ದೂರ ಪ್ರಯಾಣ. ಆಯಾಸ. ಎಚ್ಚರಿಕೆ ಇರಲಿ. ಬಡವರಿಗೆ ದಾನ ಮಾಡಿ.

ನಷ್ಟವಾದ ವಸ್ತು ಮತ್ತೆ ಸಿಗುವುದು. ಸಂತಸ. ಹಿರಿಯರ ಸೇವೆ ಮಾಡಿ.

ಮನೆ ಖರೀದಿ. ಮನೆಯಲ್ಲಿ ಸಂಭ್ರಮ. ನಾಗಾರಾಧನೆ ಮಾಡಿ.

ಕಲಾವಿದರಿಗೆ ಉತ್ತಮ ಮನ್ನಣೆ. ಸಂತಸ ಪಡುವಿರಿ. ದುರ್ಗೆಯ ನೆನೆಯಿರಿ.

ಶಸ್ತ್ರಚಿಕಿತ್ಸೆ ಸಂಭವ. ಆರೋಗ್ಯದತ್ತ ಕಾಳಜಿ ಇರಲಿ. ಗುರುಸ್ತವ ಮಾಡಿ.


































