Connect with us

Hi, what are you looking for?

Diksoochi News

ಕರಾವಳಿ

ಉಚ್ಚಿಲ: ಪಿಎಫ್ಐ ಉಚ್ಚಿಲ ಇದರ ವತಿಯಿಂದ ಕಿಟ್ ವಿತರಣೆ

0

ಉಚ್ಚಿಲ: ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಉಚ್ಚಿಲ ಇದರ ವತಿಯಿಂದ ಕೊವೀಡ್ ಸೊಂಕಿತ ಮೂರು ಕುಟುಂಬಗಳಿಗೆ ರೇಷನ್ ಕಿಟ್ ನೀಡುವ ಮೂಲಕ ನೆರವಿನ ಹಸ್ತ ಚಾಚಿದೆ. ಎಸ್.ಡಿ.ಪಿ.ಐ ಬೆಂಬಲಿತ ಸದಸ್ಯರಾದ ಅಬ್ದುಲ್ ಮಜೀದ್ ಮತ್ತು ಆಸೀಫ್ ವೆೈಸಿ, ಇವರ ಮನವಿಯ ಮೇರೆಗೆ ಕೊವೀಡ್ ಸೊಂಕಿತ ಮೂರು ಕುಟುಂಬಕ್ಕೆ ರೇಷನ್ ಕಿಟ್ ನ್ನು ಪಂಚಾಯತ್ ಅಭಿವೃಧ್ದಿ ಅಧಿಕಾರಿಯವರ ಮತ್ತು ಪಂಚಾಯತ್ ಅಧ್ಯಕ್ಷರ ಸಮ್ಮುಖದಲ್ಲಿ ನೀಡಲಾಯಿತು.

ಕೊರೊನಾ ಸೋಂಕಿನಿಂದ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬಗಳಿಗೆ ಕೊರೋನಾ ವಿಪತ್ತಿನ ಸಮಯದಲ್ಲಿ ಧೈರ್ಯ ತುಂಬುವ ಕೆಲಸ ಈ ಸಂದರ್ಭದಲ್ಲಿ ಮಾಡಲಾಯಿತು. ಈ ಸಂದರ್ಭ ಪಂಚಾಯತ್ ಸಿಬ್ಬಂದಿ ಶಶಿಕಾಂತ್, ಎಸ್.ಡಿ.ಪಿ.ಐ ಬೆಂಬಲಿತ ಸದಸ್ಯರಾದ ಅಬ್ದುಲ್ ಮಜೀದ್ ಆಸೀಫ್ ವೆೈಸಿ, ಖಲೀಲ್ ಉಚ್ಚಿಲ, ಇಬ್ರಾಹಿಂ ಮತ್ತಿತರರು ಜೊತೆಗಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!