Connect with us

Hi, what are you looking for?

Diksoochi News

ಕರಾವಳಿ

ಮೂಳೂರು: ತೀವ್ರಗೊಂಡ ಕಡಲ್ಕೊರೆತ; ಹತ್ತಾರು ಕಲ್ಪವೃಕ್ಷ ಜಲಾವೃತ; ತುರ್ತು ತಡೆಗೋಡೆಗೆ ಆಗ್ರಹ

0

ಕಾಪು: ಮಾನ್ಸೂನ್ ಆರಂಭವಾಗುತ್ತಿದ್ದಂತೆ ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ನಂಬರ್ 13 ತೊಟ್ಟಂ ಮೂಳೂರು ಸಮೀಪದಲ್ಲಿ ಕಡಲಿನ ಅಬ್ಬರ ರಭಸಗೊಳ್ಳುತ್ತಿದೆ. ಪ್ರತಿದಿನ ಹತ್ತಾರು ತೆಂಗಿನ ಮರಗಳು ಕಡಲೊಡಳು ಸೇರಿಕೊಳ್ಳುತ್ತಿವೆ.


ಸುಮಾರು 2 ಕಿಲೋಮೀಟರ್ ಉದ್ದದಲ್ಲಿ ಜನ ವಸತಿ ಪ್ರದೇಶದಲ್ಲಿ ಕಡಲ್ಕೊರೆತವಾಗುತ್ತಿದ್ದು ತುರ್ತು ತಡೆಗೋಡೆ ನಿರ್ಮಿಸುವಂತೆ ಸ್ಥಳಿಯರು ಆಗ್ರಹಿಸುತ್ತಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!