ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಅಕ್ರಮವಾಗಿ 23 ದನಗಳನ್ನು ಗುಲ್ವಾಡಿ ಕುದ್ರಿನಲ್ಲಿ ಇರಿಸಲಾಗಿತ್ತು. ಇದನ್ನು ಗಮನಿಸಿದ ಭಜರಂಗದಳದ ಕಾರ್ಯಕರ್ತರು ಕಂಡ್ಲೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಂಡ್ಲೂರು ಪೊಲೀಸ್ ಠಾಣಾಧಿಕಾರಿಗಳು ಗುಲ್ವಾಡಿ ಅಬೂಬಕ್ಕರ್ ಅವರ ಮನೆಯ ಸಮೀಪ ದಾಳಿ ನಡೆಸಿದಾಗ 23 ಜಾನುವಾರುಗಳು ಸಿಕ್ಕಿದ್ದು, ರಕ್ಷಿಸಲಾಗಿದೆ.
ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Advertisement. Scroll to continue reading.