ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಬುಲೆಟ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಟಿಪ್ಪರ್ ಪಲ್ಟಿಯಾದ ಘಟನೆ ಮುನಿಯಾಲು ಮಾತಿಬೆಟ್ಟುವಿನಲ್ಲಿ ನಡೆದಿದೆ. ಅಜೆಕಾಡು ಕಡೆಯಿಂದ ಮುದ್ರಾಡಿಗೆ ಬರುತ್ತಿದ್ದ ಬುಲೆಟ್ ಬೈಕಿಗೆ ಡಿಕ್ಕಿ ಹೊಡೆಯುವ ಅನಾಹುತ ತಪ್ಪಿಸಲು ಹೋಗಿ ಟಿಪ್ಪರ್ ಪಲ್ಟಿಯಾಗಿದೆ. ಟಿಪ್ಪರ್ ಚಾಲಕ ಭಾರೀ ಅನಾಹುತ ತಪ್ಪಿಸಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
Advertisement. Scroll to continue reading.