Connect with us

Hi, what are you looking for?

Diksoochi News

Uncategorized

ಸಾನಿಯಾ ಮಿರ್ಜಾಗೆ ‘ದುಬೈ ಗೋಲ್ಡನ್ ವೀಸಾ’

0

ದುಬೈ ‘ಗೋಲ್ಡನ್‌ ವೀಸಾ’ ಪಡೆದಿರುವ ಮೂರನೇ ಭಾರತೀಯ ವ್ಯಕ್ತಿ ಹೆಗ್ಗಳಿಕೆ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಪಾತ್ರರಾಗಿದ್ದಾರೆ. ಸಾನಿಯಾ ಮಿರ್ಜಾ ಹಾಗೂ ಪತಿ ಪಾಕಿಸ್ತಾನ್ ಕ್ರಿಕೆಟ್‌ ತಂಡದ ಮಾಜಿ ನಾಯಕ ಶೋಯಬ್‌ ಮಲಿಕ್‌ ಅವರಿಗೆ 10 ವರ್ಷಗಳವರೆಗಿನ ಗೋಲ್ಡನ್ ವೀಸಾ ನೀಡಲಾಗಿದೆ. ಈ ವೀಸಾ ಪಡೆದಿರುವ ಕೆಲವೇ ಕೆಲವು ಭಾರತೀಯರಲ್ಲಿ ಸಾನಿಯಾ ಮಿರ್ಜಾ ಕೂಡ ಒಬ್ಬರು ಇದಕ್ಕೆ ಹೆಮ್ಮೆಯಿದೆ ಎಂದು ಸಾನಿಯಾ ತಿಳಿಸಿದ್ದಾರೆ.

‘ದುಬೈನಲ್ಲಿ ಟೆನಿಸ್ ಮತ್ತು ಕ್ರಿಕೆಟ್‌ ಅಕಾಡೆಮಿಗಳನ್ನು ಆರಂಭಿಸುವ ನಮ್ಮ ಯೋಜನೆಗೆ ಅವಕಾಶ ಗೋಲ್ಡನ್ ವೀಸಾದಿಂದಾಗಿ ಸಿಕ್ಕಂತಾಗಿದೆ’ ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ. ಈ ಹಿಂದೆ ಬಾಲಿವುಡ್‌ ನಟರಾದ ಶಾರೂಖ್‌ ಖಾನ್‌ ಮತ್ತು ಸಂಜಯ್‌ ದತ್‌ ಅವರಿಗೂ ಕೂಡ ಗೋಲ್ಡನ್ ವೀಸಾ ನೀಡಲಾಗಿತ್ತು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

Uncategorized

1 ಶಿರ್ವ : ಸಂತ ಮೇರಿ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಸಂಘವನ್ನು ಉದ್ಘಾಟಿಸಲಾಯಿತು. ಸಂತ ಮೇರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಹೆರಾಲ್ಡ್ ಮೊನೀಸ್  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಹದಿಹರೆಯದಲ್ಲೇ ಭವಿಷ್ಯದ...

error: Content is protected !!