Connect with us

Hi, what are you looking for?

Diksoochi News

Uncategorized

ಕೃನಾಲ್ ಪಾಂಡ್ಯಗೆ ಕೊರೋನಾ ಪಾಸಿಟಿವ್; ಭಾರತ – ಶ್ರೀಲಂಕಾ ಎರಡನೇ ದಿನದ ಟಿ20 ಪಂದ್ಯಾವಳಿ ರದ್ದು

0

ಭಾರತ ಶ್ರೀಲಂಕಾ ನಡುವೆ ಇಂದು ನಡೆಯಬೇಕಿದ್ದ 2ನೇ ದಿನದ ಟಿ20 ಪಂದ್ಯಾವಳಿಯನ್ನು ರದ್ದುಪಡಿಸಲಾಗಿದೆ.

ಆಲ್ ರೌಂಡರ್ ಕೃನಾಲ್ ಪಾಂಡ್ಯರನ್ನು ಕೋವಿಡ್-19 ಪರೀಕ್ಷೆಗೊಳಪಡಿಸಿದಾಗ ಕೊರೋನಾ ದೃಢಪಟ್ಟ ಕಾರಣದಿಂದಾಗಿ, ಭಾರತ ಮತ್ತು ಶ್ರೀಲಂಕಾ ನಡುವಿನ ಮಂಗಳವಾರದ ಟಿ20 ಪಂದ್ಯವನ್ನು ಮುಂದೂಡಲಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!