ಕರಾವಳಿ
2 ಬ್ರಹ್ಮಾವರ : ಕೋಟತಟ್ಟು ಗ್ರಾಮದ ವಿಘ್ನೇಶ್(೩೬) ಎಂಬ ಯುವಕ ನಾಪತ್ತೆಯಾಗಿದ್ದಾರೆ. ೨೫/೧೨/೨೦೨೩ ರಂದು ಮನೆಯಿಂದ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು, ಅವರ ಮೊಬೈಲ್ ಗೆ ಕರೆ ಮಾಡಿ ಕೇಳಿದಾಗ ಕೆಲಸದ...
Hi, what are you looking for?
2 ಬ್ರಹ್ಮಾವರ : ಕೋಟತಟ್ಟು ಗ್ರಾಮದ ವಿಘ್ನೇಶ್(೩೬) ಎಂಬ ಯುವಕ ನಾಪತ್ತೆಯಾಗಿದ್ದಾರೆ. ೨೫/೧೨/೨೦೨೩ ರಂದು ಮನೆಯಿಂದ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು, ಅವರ ಮೊಬೈಲ್ ಗೆ ಕರೆ ಮಾಡಿ ಕೇಳಿದಾಗ ಕೆಲಸದ...
1 ಬ್ರಹ್ಮಾವರ : ಬಾವಿಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಬ್ರಹ್ಮಾವರದ ಬಿಲ್ಲಾಡಿ ಗ್ರಾಮದಲ್ಲಿ ನಡೆದಿದೆ. ಕಾರ್ತಿಕ್(೨೬) ಮೃತ ಯುವಕ. ಕಾರ್ತಿಕ್ ಬೆಂಗಳೂರಿನಲ್ಲಿ ಹೊಟೆಲ್ ಕೆಲಸ ಮಾಡಿಕೊಂಡಿದ್ದು, ೪ ತಿಂಗಳಿನಿAದ ಬೆಂಗಳೂರಿನಿAದ ಮನೆಗೆ...
1 ಕುಂದಾಪುರ : ಮನೆಗೆ ನುಗ್ಗಿ ಚಿನ್ನಾಭರಣ ಕಳವುಗೈದಿರುವ ಘಟನೆ ಕುಂದಾಪುರದ ಕಸಬಾ ಗ್ರಾಮದಲ್ಲಿ ನಡೆದಿದೆ. ಅಬ್ದುಲ್ ಸಲಾಂ ಅವರ ಮನೆಯ ಪಶ್ಚಿಮದಲ್ಲಿರುವ ಪ್ಯಾಸೇಜಿನ ಉತ್ತರದ ಗೋಡೆಗೆ ಅಳವಡಿಸಿದ ಕಬ್ಬೀಣದ ಗ್ರಿಲ್ ಇರುವ...
0 ಬ್ರಹ್ಮಾವರ : ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಸೋಮವಾರ(ಡಿ.11) ರಾತ್ರಿ ನಡೆದಿದೆ. ಹೆರಂಜೆಯ ಜಗದೀಶ(40) ಮೃತ ವ್ಯಕ್ತಿ. ಜಗದೀಶ ಕೊಳಲಗಿರಿಯಲ್ಲಿ ಮರದ ಕೆಲಸ ಮಾಡಿಕೊಂಡಿದ್ದು, ಪ್ರತಿ ದಿನ ಮನೆಯಿಂದ...
0 ಬ್ರಹ್ಮಾವರ : ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿ ಮಹಿಳೆಯ ಖಾತೆಯಿಂದ ಲಕ್ಷಾಂತರ ರೂ. ಎಗರಿಸಿರುವ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ಸುಶೀಲಾ ಎಂ (75) ಎಂಬವರ ಮೊಬೈಲ್‍ಗೆ ನ.15 ರಂದು ಅಪರಿಚಿತ ನಂಬರ್‍ನಿಂದ...
1 ಕೋಟ : ಆಕಸ್ಮಿಕವಾಗಿ ಬೆಂಕಿ ತಗುಲಿ ವೃದ್ಧೆ ಸಾವನ್ನಪ್ಪಿರುವ ಘಟನೆ ಪಾರಂಪಳ್ಳಿ ಗ್ರಾಮದಲ್ಲಿ ನಡೆದಿದೆ. ಅಕ್ಕು(೮೨) ಮೃತಪಟ್ಟವರು. ಅಕ್ಕು ಅವರು ಡಿ.೪ ರಂದು ಬಿಸಿ ನೀರು ಕಾಯಿಸಲು ಒಲೆಗೆ ಬೆಂಕಿ ಹಾಕುವಾಗ...
0 ಬ್ರಹ್ಮಾವರ : ಡೆತ್ ನೋಟ್ ಬರೆದಿಟ್ಟು ಮಹಿಳೆ ನಾಪತ್ತೆಯಾಗಿರುವ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ಲಲಿತಾ (31) ನಾಪತ್ತೆಯಾಗಿರುವ ಮಹಿಳೆ. ಉಪ್ಪಿನಕೋಟೆಯಲ್ಲಿ ಲಲಿತಾ ವಾಸವಿದ್ದರು. ನವೆಂಬರ್ 30 ರಂದು ಕಾಣೆಯಾಗಿದ್ದು, ಸಣ್ಣ ಸಣ್ಣ...
0 ಬ್ರಹ್ಮಾವರ : ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಬುಧವಾರ ಬ್ರಹ್ಮಾವರ ಬೇಳೂರುಜೆಡ್ಡು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಉಪ್ಪಿನಕೋಟೆ...
3 ವರದಿ : ಬಿ.ಎಸ್.ಆಚಾರ್ಯ ಬ್ರಹ್ಮಾವರ : ಪದ್ಮವಿಭೂಷಣ ಡಾ.ಡಿ. ವೀರೇಂದ್ರ ಹೆಗ್ಗಡೆ ಯವರ 75ನೇ ಜನ್ಮ ದಿನೋತ್ಸವ ಅಂಗವಾಗಿ ಬ್ರಹ್ಮಾವರ ಹೇರೂರು ಬಳಿಯಲ್ಲಿರುವ ರುಡ್‌ಸೆಟ್‌ನ ಆಸರೆ ಸಂಘಟನೆಯಿಂದ ನಂಚಾರಿನಲ್ಲಿರುವಕಾಮಧೇನು ಗೋ ಸೇವಾ...
0 ವರದಿ : ಬಿ.ಎಸ್.ಆಚಾರ್ಯ ಬ್ರಹ್ಮಾವರ : ಎಸ್.ಎಮ್. ಎಸ್ ಕಾಲೇಜು ಬ್ರಹ್ಮಾವರಕ್ಕೆ ನ್ಯಾಕ್ ನಿಂದ ‘ಎ’ ಶ್ರೇಣಿಯ ಮಾನ್ಯತೆ ದೊರೆತಿದೆ. ಕಳೆದ 43 ವರ್ಷಗಳಿಂದ ಕಾಲೇಜಿನ ಶೈಕ್ಷಣಿಕ ಗುಣಮಟ್ಟ , ಸೌಲಭ್ಯ...