Connect with us

Hi, what are you looking for?

Diksoochi News

All posts tagged "Ucchila"

Uncategorized

0 ವರದಿ: ಶಫೀ ಉಚ್ಚಿಲ ಕಾಪು : ಕೊವಿಡ್ 19 ಲಾಕ್ಡೌನ್ನಿಂದಾಗಿ ವಾಹನ ಚಾಲಕರು ಆಹಾರ ಸಿಗದೆ ಪರಿತಪಿಸುವಂತಾಗಿದ್ದು,ರಾಷ್ಟ್ರೀಯ ಹೆದ್ದಾರಿ 66 ರ ಮಂಗಳೂರು-ಉಡುಪಿ ರಸ್ತೆಯಲ್ಲಿ ಬಹುತೇಕ ಹೊಟೇಲುಗಳು ಬಾಗಿಲು ಮುಚ್ಚಿದೆ. ಈ...

Uncategorized

0 ಕಾಪು:ಕಾಪು ತಾಲೂಕಿನ ಉಚ್ಚಿಲ ಭಾಸ್ಕರ ನಗರದಲ್ಲಿ ರಾತ್ರಿ 8 ಗಂಟೆಯ ನಂತರ ಪಿಶಾಚಿಯೊಂದು ತಿರುಗಾಡುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲದಿನಗಳಿಂದ ಹರಿದಾಡುತ್ತಿರುವ ಸಂದೇಶ ಜನರ ನಿದ್ದೆಗೆಡಿಸಿರುವ ಜೊತೆಗೆ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪಿಶಾಚಿ ತಲೆ ಬುರುಡೆ ಚಿತ್ರ ಸಹಿತ ಧ್ವನಿ ಸಂದೇಶವೊಂದು ಕಳೆದ ಕೆಲದಿನಗಳಿಂದ ಹರಿದಾಡುತ್ತಿದ್ದು, ರಾತ್ರಿ 8 ಗಂಟೆಯ ನಂತರ ಪಿಶಾಚಿಯೊಂದು ತಿರುಗಾಡುತ್ತಿದೆ. ಮಕ್ಕಳನ್ನು ಯಾರೂ ಹೊರಗೆ ಬಿಡಬೇಡಿ. ಇದು ಪಿಶಾಚಿಯೆ ಅಥವಾ ಯಾವುದೇ ಪ್ರಾಣಿಯೇ ಎಂಬುವುದನ್ನು ದೃಢಪಡಿಸುವಲ್ಲಿ ನಾವು ಪ್ರಯತ್ನಿಸುತ್ತಿದ್ದೇವೆ. ಎಲ್ಲರೂ ಜಾಗೃತರಾಗಿರಿ ಎಂಬ ಧ್ವನಿ ಸಂದೇಶ ಹರಿಯಬಿಡಲಾಗಿದೆ. ಜನರಲ್ಲಿ ಭಯ ಹುಟ್ಟಿಸಲು ಯಾರೋ ಕಿಡಿಗೇಡಿಗಳು ನಡೆಸಿದ ಕೃತ್ಯವಾಗಿದ್ದು, ಪಿಶಾಚಿ ಮುಖವಾಡದ ಕಪ್ಪುಬಣ್ಣದ ಟೀ ಶರ್ಟ್ ಬಳಸಿ ಹುಲ್ಲು ಪೊದೆಯ ನಡುವೆ ಇರಿಸಿ ಪೋಟೋ ಕ್ಲಿಕ್ಕಿಸಿ ವೈರಲ್ ಮಾಡಿದ್ದಾರೆ ಎಂದು ವ್ಯಕ್ತಿಯೊಬ್ಬರು ಸಂದೇಶಕ್ಕೆ ಪ್ರತಿಕ್ರಿಯೆಯನ್ನೂ ನೀಡುವ ಮೂಲಕ ಜನರ ಆತಂಕವನ್ನು ದೂರ ಮಾಡುವ ಪ್ರಯತ್ನವನ್ನೂ ನಡೆಸಿದ್ದಾರೆ.  ವರದಿ : ಶಫೀ ಉಚ್ಚಿಲ

Uncategorized

0 ಕಾಪು: ಇಲ್ಲಿನ ಪೊಲಿಪು ಜಾಮಿಯಾ ಮಸೀದಿಯ ಮುಂಭಾಗದಲ್ಲಿರುವ ಸಯ್ಯದ್ ಶಂಸುದ್ದೀನ್ ವಲಿಯುಲ್ಲಾಹಿರವರ ದರ್ಗಾದ ಉರೂಸ್ ಕಾರ್ಯಕ್ರಮವು ಮಾರ್ಚ್ 13 ರಂದು ನಡೆಯಲಿರುವುದಾಗಿ ಜಮಾತ್ ಕಮಿಟಿ ಉಪಾಧ್ಯಕ್ಷ ಅಮೀರ್ ಹಂಝ ತಿಳಿಸಿದ್ದಾರೆ. ಮಂಗಳವಾರ...

Uncategorized

0 ಉಚ್ಚಿಲ : ಸಾಮಾಜಿಕ, ಧಾರ್ಮಿಕ ಧುರೀಣ, ಕಾಂಗ್ರೆಸ್ ನಾಯಕ ಪಣಿಯೂರು ಎ.ಕೆ.ಸುಲೈಮಾನ್ (72) ಅಲ್ಪಕಾಲದ ಅನಾರೋಗ್ಯದಿಂದಾಗಿ ಇಂದು ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಉಡುಪಿಯ ಉಚ್ಚಿಲ ಸಮೀಪದ ಪಣಿಯೂರು ನಿವಾಸಿಯಾಗಿದ್ದ...

Uncategorized

0 ಕಾಪು : ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು. ಈ ಸಂದರ್ಭ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ರಾಘವೇಂದ್ರ ಉಪಾಧ್ಯಾಯಸಿಎಂರನ್ನು ಗೌರವಿಸಿದರು. ಸುಮಾರು...

More Posts

Trending

error: Content is protected !!