Connect with us

Hi, what are you looking for?

Diksoochi News

All posts tagged "Israel Gaza war"

ಅಂತಾರಾಷ್ಟ್ರೀಯ

1 ವಾಷಿಂಗ್ಟನ್‌: ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ವಿರುದ್ಧ ಪ್ರತಿಭಟನೆ ನಡೆಸಿದ ಸೈನಿಕನೊಬ್ಬ ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಇಸ್ರೇಲಿ ರಾಯಭಾರ ಕಚೇರಿಯ ಹೊರಗೆ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ. ‘ಫ್ರೀ ಪ್ಯಾಲೆಸ್ತೀನ್’‌ (ಪ್ಯಾಲೆಸ್ತೀನ್‌ ಸ್ವತಂತ್ರ್ಯಗೊಳಿಸಿ) ಎಂದು...

ರಾಷ್ಟ್ರೀಯ

0 ಕೊಚ್ಚಿ: ಇಸ್ರೇಲ್ ವಿರುದ್ಧ ಸಮರ ಸಾರಿರುವ ಹಮಾಸ್ ಉಗ್ರ ನಾಯಕನೊಬ್ಬ ಕೇರಳದ ಮಲಪ್ಪುರಂನಲ್ಲಿ ಆಯೋಜಿಸಿದ್ದ ಪ್ಯಾಲೇಸ್ತೀನ್ ಪರವಾದ ರ್‍ಯಾಲಿಯಲ್ಲಿ ವರ್ಚುವಲ್ ಆಗಿ ಗಾಜಾದಿಂದಲೇ ಭಾಷಣ ಮಾಡಿದ್ದಾನೆ ಎಂದು ಕೇರಳ ಬಿಜೆಪಿ ಆರೋಪಿಸಿದೆ. ಕೇರಳದ...

ರಾಷ್ಟ್ರೀಯ

0 ಟೆಲ್ಅವಿವ್: ಇಸ್ರೇಲಿ ಯುದ್ಧ ವಿಮಾನಗಳು ಉತ್ತರ ಗಾಜಾದಲ್ಲಿ ತೀವ್ರವಾದ ದಾಳಿ ನಡೆಸಿದೆ. ಈ ವೇಳೆ ಹಮಾಸ್ ಉಗ್ರರ ಸುಮಾರು 150 ಸುರಂಗ ಅಡಗುದಾಣ ಗುರಿಗಳನ್ನು ನಾಶಪಡಿಸಲಾಗಿದೆ ಎಂದು ಇಸ್ರೇಲ್ ಸೇನೆ ಶನಿವಾರ ಹೇಳಿದೆ.  ಇಸ್ರೇಲ್ ದೇಶದ...

ರಾಷ್ಟ್ರೀಯ

1 ನ್ಯೂಯಾರ್ಕ್: ಹಮಾಸ್ ದಾಳಿ ಉಲ್ಲೇಖಸದ ಕಾರಣ ಗಾಜಾ ಮೇಲೆ ಇಸ್ರೇಲ್ ದಾಳಿ ಕುರಿತ ವಿಶ್ವಸಂಸ್ಥೆ ಮತದಾನದಿಂದ ಭಾರತ ಗೈರಾಗಿದೆ ಎಂದು ವರದಿಯಾಗಿದೆ. ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಸಂಬಂಧಪಟ್ಟಂತೆ ಗಾಜಾದಲ್ಲಿ ಮಾನವೀಯ ನೆಲೆಯಲ್ಲಿ ಕದನ ವಿರಾಮ ಘೋಷಿಸಬೇಕೆಂಬ ವಿಶ್ವಸಂಸ್ಥೆಯ...

ಅಂತಾರಾಷ್ಟ್ರೀಯ

1 ಜೆರುಸೆಲಂ: ಇಸ್ರೇಲ್ ಮತ್ತು ಗಾಜಾ ನಡುವಿನ ಸಂಘರ್ಷ ಮುಂದುವರೆದಿದೆ. ಈ ಎರಡೂ ಕಡೆಯಿಂದ ಹಲವು ಸಾವು ನೋವುಗಳು ಸಂಭವಿಸಿವೆ. ಈವರೆಗೆ 8500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ...

ರಾಷ್ಟ್ರೀಯ

1 ಗಾಜಾ: ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಘರ್ಷಣೆಯಲ್ಲಿ ಸಾವಿಗೀಡಾದವರ ಸಂಖ್ಯೆ 5500ಕ್ಕೆ ಏರಿದೆ. ಅದರಲ್ಲಿ ಅರ್ಧದಷ್ಟು ಮಕ್ಕಳು ಇದ್ದಾರೆ ಎಂಬ ಮಾಹಿತಿ ಮಂಗಳವಾರ ಹೊರ ಬಿದ್ದಿದೆ. ಇಸ್ರೇಲ್ ವೈಮಾನಿಕ...

ಅಂತಾರಾಷ್ಟ್ರೀಯ

1 ನವದೆಹಲಿ :  ಇಸ್ರೇಲ್-ಹಮಾಸ್ ಸಂಘರ್ಷದ ನಡುವೆ ಇಸ್ರೇಲ್ ತೊರೆಯಲು ಬಯಸಿದ್ದ ಇಬ್ಬರು ನೇಪಾಳದ ನಾಗರಿಕರು ಮತ್ತು ನಾಲ್ಕು ಶಿಶುಗಳು ಸೇರಿದಂತೆ 143 ಮಂದಿ ಭಾರತೀಯರನ್ನು ಹೊತ್ತ ವಿಶೇಷ ವಿಮಾನವು ಭಾನುವಾರ ದೆಹಲಿಗೆ...

ರಾಷ್ಟ್ರೀಯ

1 ಗಾಝಾದಲ್ಲಿನ ಯುದ್ಧದ ಬಗ್ಗೆ ಪ್ರಾದೇಶಿಕ ಉದ್ವಿಗ್ನತೆ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಇಸ್ರೇಲ್ ತನ್ನ ನಾಗರಿಕರನ್ನು ತಕ್ಷಣವೇ ಈಜಿಪ್ಟ್ ಮತ್ತು ಜೋರ್ಡಾನ್ ತೊರೆಯುವಂತೆ ಒತ್ತಾಯಿಸಿದೆ ಎಂದು ರಾಷ್ಟ್ರೀಯ ಭದ್ರತಾ ಮಂಡಳಿ ಶನಿವಾರ ತಿಳಿಸಿದೆ. ಇಸ್ರೇಲ್‌ನ...

ಅಂತಾರಾಷ್ಟ್ರೀಯ

1 ಟೆಲ್ ಅವಿವ್: ಇಸ್ರೇಲ್ ಮತ್ತು ಹಮಾಸ್ ಯುದ್ಧ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ನಡುವೆ ಇಸ್ರೇಲ್‌ನ ರಕ್ಷಣಾ ಪಡೆ ಯದ್ಧಕ್ಕಾಗಿ ಲೇಸರ್ ಶಸ್ತ್ರಾಸ್ತ್ರವನ್ನು ಬಳಕೆ ಮಾಡಲು ಯೋಜಿಸಿರುವ ಬಗ್ಗೆ ವರದಿಯಾಗಿದೆ. ಇಲ್ಲಿಯವರೆಗೆ ಇಸ್ರೇಲ್...

ಕರಾವಳಿ

1 ಮಂಗಳೂರು: ಇಸ್ರೇಲ್ ಮೇಲೆ ದಾಳಿ ನಡೆಸಿದ ಉಗ್ರ ಸಂಘಟನೆ ಹಮಾಸ್ ಪರ ವಿಡಿಯೋ ಮಾಡಿ ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟಿದ್ದ ತೋಕೂರು, ಜೋಕಟ್ಟೆಯ ಝಾಕಿರ್ (58 )ಎಂಬ ವ್ಯಕ್ತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಝಾಕಿರ್...

More Posts

Trending

error: Content is protected !!