ಕರಾವಳಿ
1 ಉಡುಪಿ : ಹಿರಿಯ ಬಿಜೆಪಿ ಮುಖಂಡ, ಹೊಟೇಲ್ ಉದ್ಯಮಿ ಬಿ.ಸುಧಾಕರ್ ಶೆಟ್ಟಿ ಇಂದು ಬೆಳಗ್ಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಕರಾವಳಿ ಬೈಪಾಸ್ ನಲ್ಲಿರುವ ಶಾರದ...
Hi, what are you looking for?
0 ಇಡುಕ್ಕಿ : ಕೇರಳ-ತಮಿಳುನಾಡು ಅರಣ್ಯದ ಗಡಿ ಭಾಗದಲ್ಲಿರುವ ಮಯಿಲಾದುಂಪರೈನಲ್ಲಿ ಒಂದು ಅಪರೂಪದ ಘಟನೆ ನಡೆದಿದೆ. ನಾಯಿ ಮತ್ತು ಹುಲಿ ಒಂದೇ ಗುಂಡಿಯಲ್ಲಿ ಸಿಲುಕಿದ ಘಟನೆ ಇದು. ಆಶ್ಚರ್ಯವಾದರೂ ನಿಜ. ರಬ್ಬರ್ ತೋಟದಲ್ಲಿದ್ದ...
1 ಬೆಂಗಳೂರು : 18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ ಉಂಟಾಗಿದೆ. ಪರಿಣಾಮ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಮೃ*ತರ...
0 ಬೆಂಗಳೂರು : ಕೊನೆಗೂ ಈ ಸಲ ಕಪ್ ನಮ್ದೆ ಎಂದು ಆರ್ ಸಿ ಬಿ ಪಂದ್ಯ ಗೆದ್ದು ಕಪ್ ತನ್ನದಾಗಿಸಿಕೊಂಡಿದೆ. 18ನೇ ಆವೃತ್ತಿ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಆಫ್ ಬೆಂಗಳೂರು ತಂಡ...
1 ಉಡುಪಿ : ಹಿರಿಯ ಬಿಜೆಪಿ ಮುಖಂಡ, ಹೊಟೇಲ್ ಉದ್ಯಮಿ ಬಿ.ಸುಧಾಕರ್ ಶೆಟ್ಟಿ ಇಂದು ಬೆಳಗ್ಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಕರಾವಳಿ ಬೈಪಾಸ್ ನಲ್ಲಿರುವ ಶಾರದ...
0 ಕುಂದಾಪುರ : ಮನೆಗೆ ನುಗ್ಗಿ ಚಿನ್ನದ ಸರ ಕಳವುಗೈದಿರುವ ಘಟನೆ ಕುಂದಾಪುರ ಕಸಬಾ ಗ್ರಾಮದಲ್ಲಿ ನಡೆದಿದೆ. ಉಮೇಶ ಎಂಬರ ಮನೆಯಲ್ಲಿ ಕಳ್ಳತನವಾಗಿದ್ದು, ಅವರು ವಿದೇಶದಲ್ಲಿದ್ದು, ಅವರ ಮನೆ ಕುಂದಾಪುರ ಕಸಬಾ ಗ್ರಾಮದ...
0 ದಿನಾಂಕ : ೦೪-೦೧-೨೪, ವಾರ : ಗುರುವಾರ, ತಿಥಿ: ಅಷ್ಟಮಿ, ನಕ್ಷತ್ರ: ಹಸ್ತ ಇಂದು ನೀವು ನಿಮ್ಮ ಜವಾಬ್ದಾರಿಗಳನ್ನು ಪೂರ್ಣ ಭಕ್ತಿಯಿಂದ ಪೂರೈಸುತ್ತೀರಿ. ಕಮಿಷನ್ ಸಂಬಂಧಿತ ವ್ಯವಹಾರದಲ್ಲಿ ಆರ್ಥಿಕ ಲಾಭ ಇರುತ್ತದೆ....
0 ಕುಂದಾಪುರ : ಕಾರೊಂದು ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟಿರುವ ಘಟನೆ ಕುಂಭಾಶಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ನಡೆದಿದೆ. ಪಾಂಡುರಂಗ ಮೃತ ಸವಾರ. ಕುಂದಾಪುರ ಕಡೆಯಿಂದ ಉಡುಪಿ...
0 ಕೊಲ್ಲೂರು : ಮುದ್ರಸಾಲ ಯೋಜನೆಯಡಿ ಸಾಲ ಕೊಡಿಸುವುದಾಗಿ ನಂಬಿಸಿ ಸಾವಿರಾರು ರೂ. ವಂಚಿಸಿರುವ ಘಟನೆ ಕೊಲ್ಲೂರಿನಲ್ಲಿ ನಡೆದಿದೆ. ಕಿರಣ ಕುಮಾರ್ ಎಂಬಾತ ಸೋಶಿಯಲ್ ಮೀಡಿಯ ಮೂಲಕ ಮುದ್ರ ಸಾಲ ಯೋಜನೆಯಲ್ಲಿ ಸಾಲ...
0 ಮಲ್ಪೆ : ಧಕ್ಕೆಯ ನೀರಿಗೆ ಬಿದ್ದು ವ್ಯಕ್ತಿ ನಾಪತ್ತೆಯಾಗಿದ್ದ ಮೀನುಗಾರನ ಶವ ಸಿವಾಕ್ ವೇ ನ ಹತ್ತಿರ ಪಾಪನಾಶಿನಿ ನದಿಯಲ್ಲಿ ಪತ್ತೆಯಾಗಿದೆ. ತಮಿಳುನಾಡು ಮೂಲದ ಮುರುಗೇಸನ್(೫೮) ಮೃತ ಮೀನುಗಾರ. ಮುರುಗೇಸನ್ ಮಲ್ಪೆ...
0 ಪೆರ್ಣಂಕಿಲ : ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರಯವ ಘಟನೆ ಪೆರ್ಣಂಕಿಲದಲ್ಲಿ ನಡೆದಿದೆ. ಪದ್ಮಶ್ರೀ (38) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಪದ್ಮಶ್ರೀ ಚಿತ್ರಬೈಲು ನಿವಾಸಿ ಸುಕುಮಾರ ಎಂಬುವರನ್ನು ಕಳೆದ 22 ವರ್ಷಗಳ...
0 ಉಡುಪಿ : ಸರ್ಕಾರದ ಮಹತ್ತರ ಯೋಜನೆಯಾದ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊAಡಿದ್ದು, 2022-23 ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೋಮಾ ಪಡೆದವರು ಸೇವಾ ಸಿಂಧು ಮೂಲಕ ಜಾಲತಾಣದಲ್ಲಿ ಅರ್ಜಿ...
1 ಬೆಂಗಳೂರು: 1992ರಲ್ಲಿ ಹುಬ್ಬಳ್ಳಿಯಲ್ಲಿ ನಡೆದಿದ್ದ ರಾಮ ಜನ್ಮ ಭೂಮಿ ಹೋರಾಟದ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ವಿರೋಧಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ರಾಜ್ಯ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ...
1 ಇರಾನ್ : 2020 ರಲ್ಲಿ ಯುಎಸ್ ವೈಮಾನಿಕ ದಾಳಿಯಲ್ಲಿ ಹತರಾದ ಇರಾನ್ನ ಪ್ರಮುಖ ಜನರಲ್ ಖಾಸಿಂ ಸುಲೈಮಾನಿಯನ್ನು ಗೌರವಿಸಲು ನಡೆದ ಕಾರ್ಯಕ್ರಮದ ವೇಳೆ ಅವಳಿ ಸ್ಫೋಟ ಸಂಭವಿಸಿದೆ. ಅವರ ಸಮಾಧಿ ಬಳಿ...