ಕರಾವಳಿ
0 ವರದಿ : ದಿನೇಶ್ ರಾಯಪ್ಪನಮಠ ಕುಂದಾಪುರ : ಆರೋಗ್ಯ ಇಲಾಖೆ, ಸಚಿವರ ಸಮಿತಿ ನೀಡಿರುವ ವರದಿ ಪ್ರಕಾರಪಾಸಿಟಿವಿಟಿ ರೇಟ್ ಸಂಖ್ಯೆ 10 ಕ್ಕಿಂತ ಅಥವಾ 5 ಕ್ಕಿಂತ ಕಡಿಮೆ ಬಂದಲ್ಲಿ ಲಾಕ್...
Hi, what are you looking for?
0 ವರದಿ : ದಿನೇಶ್ ರಾಯಪ್ಪನಮಠ ಕುಂದಾಪುರ : ಆರೋಗ್ಯ ಇಲಾಖೆ, ಸಚಿವರ ಸಮಿತಿ ನೀಡಿರುವ ವರದಿ ಪ್ರಕಾರಪಾಸಿಟಿವಿಟಿ ರೇಟ್ ಸಂಖ್ಯೆ 10 ಕ್ಕಿಂತ ಅಥವಾ 5 ಕ್ಕಿಂತ ಕಡಿಮೆ ಬಂದಲ್ಲಿ ಲಾಕ್...
0 ವರದಿ : ದಿನೇಶ್ ರಾಯಪ್ಪನಮಠ ಕುಂದಾಪುರ : ಬೇರೆ ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಕಡಿಮೆ ಆಗುತ್ತಿದೆ. ನಮ್ಮಲ್ಲಿ ಕಡಿಮೆ ಆಗುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆ ಆಗಿಲ್ಲ. 38 ರಿಂದ 19ಕ್ಕೆ ಇಳಿದಿದೆ....
0 ವರದಿ : ಶಫೀ ಉಚ್ಚಿಲ ಕಾಪು : ಪಡುಬಿದ್ರಿ ಹಾಗು ಕಾಪು ಬಳಿ ಸಮುದ್ರದಲ್ಲಿ ಟಗ್ ದುರಂತಕ್ಕೀಡಾಗಿ 17 ದಿನವಾದರೂ ತೆರವು ಮಾಡುವ ಬಗ್ಗೆ ಸರ್ಕಾರ ಸ್ಪಂದಿಸದೆ ಸಾಂಪ್ರಾದಾಯಿಕ ಮೀನುಗಾರಿಕೆಯನ್ನೇ ನಂಬಿದ...
0 ಜಿ.ವಿ.ಭಟ್, ನಡುಭಾಗ ೨-೬-೨೧, ಬುಧವಾರ, ಅಷ್ಟಮಿ ಆಭರಣ ಪ್ರಾಪ್ತಿ. ಸಂತಸ. ನಾಗಾರಾಧನೆ ಮಾಡಿ. ದೂರಪ್ರಯಾಣ. ಎಚ್ಚರಿಕೆ ವಹಿಸಿ. ಶಿವಾರಾಧನೆ ಮಾಡಿ. ಮೃತ್ಯು ಭಯ. ಚಿಂತೆ ಕಾಡಲಿದೆ. ಶನಿದೇವನ ಮಾಡಿ. ದಾಂಪತ್ಯ ವಿರಸ....
0 ವರದಿ : ಶಫೀ ಉಚ್ಚಿಲ ಕಾಪು : ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ನಿಯಂತ್ರಣಕ್ಕೆ ತರುವ ಹಿನ್ನೆಲೆ ಸರಕಾರ ಘೋಷಿಸಿರುವ ಲಾಕ್ಡೌನ್ ಮಾರ್ಗಸೂಚಿ ಉಲ್ಲಂಘಿಸಿ ರಸ್ತೆಗಿಳಿದ ವಾಹನಗಳನ್ನು ತಪಾಸಣೆ ನಡೆಸಿದ ಪೊಲೀಸರು ದಂಡ...
0 ವರದಿ : ದಿನೇಶ್ ರಾಯಪ್ಪನಮಠ 2021-22ನೇ ಆರ್ಥಿಕ ವರ್ಷದಲ್ಲಿಉಡುಪಿ-ಚಿಕ್ಕಮಗಳೂರು ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ 169ಂ ಯ ಹೆಬ್ರಿ-ಪರ್ಕಳ ರಸ್ತೆ, ಕರಾವಳಿ ಜಂಕ್ಷನ್-ಮಲ್ಪೆ ಸಂಪರ್ಕಿಸುವ ರಸ್ತೆಗಳನ್ನು ಚತುಷ್ಪಥೀಕರಣಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಗೆ ಹಾಗೂ...
0 ವರದಿ : ಬಿ.ಎಸ್.ಆಚಾರ್ಯಸರಕಾರದ ಕಾನೂನು ಮತ್ತು ಸುವ್ಯವಸ್ಥೆಗೆ ಪೊಲೀಸ್ ಇಲಾಖೆ ಜೊತೆ ದುಡಿಯುವ ಗೃಹರಕ್ಷಕ ದಳದ ಸಿಬ್ಬಂದಿಗಳು ಕೋವಿಡ್ ಸಮಯದಲ್ಲಿ ಕೂಡಾ ಶ್ರಮ ವಹಿಸಿ ದುಡಿಯುತ್ತಿದ್ದಾರೆ. ವಿಪರ್ಯಾಸ ಅಂದ್ರೆ ಅವರ ಒಂದು...
0 ವರದಿ : ಶ್ರೀದತ್ತ ಹೆಬ್ರಿ ಹೆಬ್ರಿ : ಕೊನೆ ಕ್ಷಣದಲ್ಲಿ ಹೆಬ್ರಿ ಗ್ರಾಮವನ್ನು ಸಂಪೂರ್ಣ ಸಿಲ್ ಡೌನ್ ನಿಂದ ಕೈಬಿಡಲಾಗಿದೆ.ನಿನ್ನೆ ಸಂಜೆ 7ಗಂಟೆ ನಂತರ ಹೆಬ್ರಿ ಗ್ರಾಮ ಸೇರಿದಂತೆ ತಾಲ್ಲೂಕಿನ 3...
0 ನವದೆಹಲಿ : ಸಿಬಿಎಸ್ ಇ 12 ನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷ ಪರೀಕ್ಷೆಗಳು ಇರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಸಿಬಿಎಸ್ ಇ 12 ನೇ ತರಗತಿ ಪರೀಕ್ಷೆ...